ಪಿಎಂ ಪರಿಹಾರ ನಿಧಿಗೆ ದಿ|| ಕಿಶನ್ ಕೂಡಿಟ್ಟ ರೂ 4,100 ದೇಣಿಗೆ

ದಾವಣಗೆರೆ ಏ.09 ಬ್ರೈನ್ ಟ್ಯೂಮರ್‍ನಿಂದ ಇತ್ತೀಚೆಗೆ ನಿಧನ ಹೊಂದಿದ ದಿವಂಗತ.ಟಿ.ಎಸ್ ಕಿಶನ್ ರವರು ಕೂಡಿಟ್ಟ ರೂ.4,100 (ನಾಲ್ಕು ಸಾವಿರದ ನೂರು) ಹಣದ ಚೆಕ್‍ನ್ನು ಕೊರೊನಾ ವೈರಸ್ ಸೋಂಕು ನಿರ್ವಹಣೆಗಾಗಿ ಅವರ ತಂದೆ ಟಿ.ಎನ್ ಶ್ರೀನಿವಾಸ್ ತೋಳಹುಣಸೆ ಇವರು ಪುತ್ರನ ಸ್ಮರಣಾರ್ಥ ಪ್ರಧಾನಮಂತ್ರಿ ಪರಿಹಾರ ನಿಧಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಮೂಲಕ ಇಂದು ಜಿಲ್ಲಾಡಳಿತ ಕಚೇರಿಯಲ್ಲಿ ನೀಡಿದರು.

TrueMedia

YouTube and Website Channel

You may also like...