ಬಡವರ ಹಸಿವು ನೀಗಿಸುತ್ತಿರುವ ಅಲ್ ರೆಹಮಾನ್ ಯುವಪಡೆ

ಹರಿಹರ-ಕೊರೋನಾ ಮಹಾಮಾರಿಯ ಅಟ್ಟಹಾಸದಿಂದಾಗಿ ಇಡೀ ದೇಶ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಸಿಲುಕಿದೆ ಭಾರತ ದೇಶ ಪೂರ್ತಿಯಾಗಿ ನಿಶಬ್ದವಾಗಿದೆ, ಕೂಲಿ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಂಡು ಜೀವನ ಸಾಗಿಸುತ್ತಿದ್ದ ಬಡ ಕುಟುಂಬಗಳ ಹೊಟ್ಟೆಯ ಮೇಲೆ ಬರೆ ಹಾಕಿದಂತಾಗಿದೆ ಇಂತಹ ಸಂಧರ್ಭದಲ್ಲಿ ಹರಿಹರದ ಯುವ ಪಡೆಯೊಂದು ತಮ್ಮ ಖರ್ಚಿನಲ್ಲಿ ಮತ್ತು ದಾನಿಗಳ ಸಹಯೋಗದೊಂದಿಗೆ ಬಡವರ ಹೊಟ್ಟೆ ತುಂಬಿಸುವ ಪ್ರಯತ್ನದಲ್ಲಿ ತೋಡಗಿದೆ, ನಮ್ಮ ಸಮಾಜ ಅತ್ಯಂತ ಮುಂದುವರೆದಿದೆ ಯುವಕರು ಕೇವಲ ದುಷ್ಚಟಗಳ ದಾಸರಾಗುತ್ತಿರುವ ಈ ಸಂಧರ್ಭದಲ್ಲಿ ಅಲ್ ರೆಹಮಾನ್ ಎಂಬ ಹೆಸರಿನ ಒಂದು ಯುವ ಪಡೆ ಸಮಾಜ ಕಾರ್ಯವನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದು ಎಲ್ಲರ ಮೇಚ್ಚುಗೆಗೆ ಪಾತ್ರರಾಗಿದ್ದರಾರೆ.

TrueMedia

YouTube and Website Channel

You may also like...