ಮಾನವೀಯತೆ ಮೇರೆದ ಹರಿಹರದ ದೋಡ್ಮನೆ ಸದಸ್ಯರು

ಮಾನವೀಯತೆ ಮೇರೆದ ಹರಿಹರದ ದೋಡ್ಮನೆ ಸದಸ್ಯರು
ಹರಿಹರ-ಮಹಾಮಾರಿ ಕೊವೀಡ್ -19 ಕೊರೋನಾ ವೈರಸ್ ನಿಂದ ಇಡೀ ದೇಶ ಲಾಕ್ ಡೌನ್ ಆಗಿದೆ ಆದರೆ ಇದರಿಂದ ದಿನಗೂಲಿ ಕಾರ್ಮಿಕರಿಗೆ ಮತ್ತು ಬಡ ಕುಟುಂಬಗಳಿಗೆ ತುಂಬನೇ ತೊಂದರೆ ಉಂಟಾಗಿದೆ ಹೀಗಾಗಿ ಕೆಲ ಸಂಘ ಸಂಸ್ಥೆಗಳು ತಮ್ಮ ಕೈನಲ್ಲಿ ಆದಷ್ಟು ಬಡವರಿಗೆ ದಿನಸಿ ನೀಡಿ ಸಹಾಯ ಹಸ್ತ ಚಾಚುತ್ತಿದ್ದರೆ ಹೀಗೆ ಹರಿಹರದಲ್ಲಿ ಕೂಡ ಇಂದು ಸಮಾಜ ಸೇವಕ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ M ನಗರದ ಇಮಾಮ್ ಮೊಹಲ್ಲ ವಾಸಿಯಾದ ಇಲಿಯಾಜ್ ಮತ್ತು ತಮ್ಮ ಕುಟುಂಬದ ಎಲ್ಲಾ ಸದಸ್ಯರು ಸೇರಿ ನೂರಕ್ಕೂ ಹೆಚ್ಚು ದಿನಸಿ ಕಿಟ್ ವಿತರಿಸಿದರು ಈ ಸಂಧರ್ಭದಲ್ಲಿ ಹರಿಹರ ತಹಶಿಲ್ದಾರ್ K.B ರಾಮಚಂದ್ರಪ್ಪ, ಹರಿಹರ ನಗರಸಭೆ ಆಯುಕ್ತೆ ಲಕ್ಷ್ಮಿ S, ಹಾಗು ಮುಖಂಡರಾದ ಹಳ್ಳಳಿ ಜಬ್ಬಾರ್ ಖಾನ್. ಫೈರೊಜ್, ಮತ್ತಿತರಿದ್ದರು

TrueMedia

YouTube and Website Channel

You may also like...