ಹಸಿದ ಹೊಟ್ಟೆಗೆ ಮಾನವೀಯತೆಯ ಸಹಾಯ ಹಸ್ತ ಚಾಚಿದ ಪುತ್ ಪಾತ್ ವ್ಯಾಪಾರಿ ಸಂಘ

ಹರಿಹರ-ನಗರದ ಪುಟ್ ಪಾತ್ ವ್ಯಾಪಾರಿಗಳ ಸಂಘದ ವತಿಯಿಂದ ಬಡ ಕೂಲಿ ಕಾರ್ಮಿಕರಿಗು ಮತ್ತು ಪುಟ್ ಪಾತ್ ವ್ಯಾಪರಿಗಳಿಗೆ ಸಂಘದ ವತಿಯಿಂದ ದಿನಸಿ ವಸ್ತುಗಳನ್ನ ವಿತರಿಸಲಾಯಿತು ಈ ವೇಳೆ ಮಾತನಾಡಿದ ಸಂಘದ ಅಧ್ಯಕ್ಷ ರಮೇಶ್ ಮಾನೆ ಮಹಮಾರಿ ಕೋವೀಡ್ 19 ನಿಂದ ಇಡೀ ಭಾರತ ದೇಶ ಲಾಕ್ ಡೌನ್ ಮಾಡಲಾಗಿದೆ ಇದರಿಂದ ಹಲವಾರು ದಿನಗೂಲಿ ಕಾರ್ಮಿಕ್ರರಿಗೆ ತುಂಬ ತೊಂದರೆ ಉಂಟಾಗಿದೆ ಬಡ ಕಾರ್ಮಿಕ ದಿನ ಸಂಪಾದನೆ ಮಾಡಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಆದರೆ ಲಾಕ್ ಡೌನ್ ನಿಂದ ದುಡಿಯುತ್ತಿಲ್ಲ ಅದೇಷ್ಟೋ ಮನೆಗಳಲ್ಲಿ ತಿನ್ನೊಕೆ ಕುಳಿಲ್ಲ ಹಿಂತಾಹ ಸಮಯದಲ್ಲಿ ಮಾನವೀಯತೆ ದೃಷ್ಟಿಯಿಂದ ಇಂದು ನಮ್ಮ ಪುಟ್ ಪಾತ್ ವ್ಯಾಪರಿ ಸಂಘದ ವತಿಯಿಂದ ಕೆಲ ಕುಟುಂದಗಳಿಗೆ ಸಹಾಯ ಮಾಡಿತ್ತದ್ದೆವೆ ಎಂದು ತಿಳಿಸಿದರು ಈ ವೇಳೆಯಲ್ಲಿ ಸಂಘದ ಎಲ್ಲಾ ಪದಾಧಿಕಾರಿಗಳು ಇದ್ದರು

TrueMedia

YouTube and Website Channel

You may also like...